ಕೊನೇದಾಗಿ....
- Abhishek thirthahalli
- Apr 19, 2020
- 2 min read
ನಾವು..ನಮ್ ಕಾಲೇಜು, ನಮ್ ಕೆರಿಯರ್, ನಮ್ ಸ್ಟಡೀಸ್ ನಮ್ ಪೇರೆಂಟ್ಸ್ ನಮ್ ಫ್ರೆಂಡ್ಸ್, ಮತ್ತೆ ಕೊನೇದಾಗಿ ನಮ್ ಪ್ರೀತಿ..ಎಷ್ಟ್ ಚೆಂದ ಅಲ್ವಾ......ಆ ದಿನ ಹಾಗಿತ್ತು....ಕೆಲವೊಂದ್ ಬಾರಿ ಈ ಕೊನೇ ಅನುಭವಾನೆ ಆಗೋದ್ ಬೇಡ ಅನ್ನುವಷ್ಟು ದುಃಖ ಆಗತ್ತೆ....ಅದ್ರಲ್ಲೂ ಖುಷಿ....ಅವರ ಕಣ್ಣಲ್ಲಿ ನಾವ್ ಕಾಣೋ ಕಾಳಜಿ ,ನಮ್ಗೇ ಗೊತ್ತಿಲ್ಲದ ಹಾಗೆ ನಾವ್ ಅವರಿಗೆ ತೊರ್ಸೋ ಕಾಳಜಿ ಇದರ ನಿಜ ಅರ್ಥ ಗೊತ್ತಾದಾಗ ಆಗೋ ಕಂಪನ....ಒಂತರಾ ಖುಷಿನೇ ಬಿಡಿ.....ಯಾರೋ ಹೇಳೋರು ಸುಮ್ನೆ ಯಾಕಪ್ಪಾ ಇದೆಲ್ಲಾ ಅಂತ....ಆದ್ರೆ ಆ ಜೀವಾನ ನೆನೆದಾಗ ಆಗೋ ಖುಷಿಗೆ ಲೆಕ್ಕ ಇದೆಯಾ.. ಅಲ್ಲ ಅಂತಾ ಜೀವ ಇನ್ನೊಮ್ಮೆ ನಂಗ್ ಸಿಕ್ಬೋದಾ ಅನ್ನೋ ಹೆದರಿಕೆನೇನೋ ಏನೋ ನೋಡಿ ನಂಗೆ.. ಇದೇ ಇವತ್ತು ಈ ರೀತಿ ಮಾಡಿರೋದು ನನ್ನ....ಪ್ರೀತಿ ಏನು ಅಂತ ಗೊತ್ತಾಗೋ ಮೊದಲೇ ಪ್ರೀತೀಲಿ ಬಿದ್ದಿರ್ತೀವಿ, ಅದು ಒಂದು ಹಂತಕ್ಕೆ ಬಂದಿರೋವಾಗ ಕಳ್ಕೊಂಡ್ ಒದ್ದಾಡ್ತೀವಿ....ಬೇಕಿತ್ತಾ ಅನ್ನೋ ಪ್ರಶ್ನೆ ಬರ್ಬೋದು...ಬಟ್ ಪದೇ ಪದೇ ಬೇಕು ಅಂತ ಮನಸ್ಸು ಕೂರತ್ತಲ್ಲಾ ಏನ್ಮಾಡ್ಲೀ....ಬಿಟ್ಟಿರೋಕೇನೋ ಆಗಲ್ಲ ಅಂತಲ್ಲಪ್ಪ....ಇರೋಕ್ ಸ್ವಲ್ಪ ಕಷ್ಟ ಅಂತ ಅಷ್ಟೇ... ಕಷ್ಟ ಆದ್ರೂ ಪರ್ವಾಗಿಲ್ಲ ಅನ್ನೋಣ ಅಂದ್ರೆ ಅದೇ ಒಂಚೂರ್ ಕಷ್ಟ........ಇರೋದರ ಬೆಲೆ ಇದ್ದಾಗ ಗೊತ್ತಾಗಲ್ಲ....ಇರೋದು ಇಲ್ಲವಾದಾಗ ಇದ್ದುದರ ಬೆಲೆ ತಿಳಿಯೊದು ಈ ಬದುಕಿನ ವಿಪರ್ಯಾಸವೇ ಅಲ್ವಾ.....ನಂಗೇನು ಲಾಸ್ ಆಗಿಲ್ಲ... ಎಲ್ಲಾ ಕಡೆಯಿಂದ ಒಳ್ಳೇದೆ ಆಯ್ತು....ಬಟ್ ನೆನಪು ಮಾತ್ರ ನನ್ನಲ್ಲೇ ಬಾಕಿ....ಸಾಯೋತರಾ....ಕೂಡಿಟ್ಟು ಕಾದಟ, ಬೇಡಿದ ಪ್ರೀತಿಗೆ ಪರದಾಟ ಕೊಟ್ಟ ಹೃದಯಕ್ಕೆ ಓಲಾಟ ಬೇಕೆಂದು ಮಾಡುತಿದೆ ಮನವು ಹಠ.......ಮುಕ್ತಾಯ.....!!!

ಸುಮ್ನೆ ತಮಾಷೆಗೆ...ನೀವೂ ಬೀಳ್ಬೇಡಿ...ಒಳ್ಳೇದಾಗ್ಲಿ....ಕಳೆದ ಕಾಗೆಬಂ

ಗಾರಕ್ಕಾಗಿ ಹಠಕೂರಬೇಡಿ, ಮುಂದೆ ಅಪ್ಪಟ ಬಂಗಾರಾನೇ ನಮಗಾಗಿ ಒದಗಿ ಬರಬಹುದು....ಕಾಯೋದು ವಾಸಿಯೇನೋ ಅಂತ...!!
تعليقات